Kicch sudip boys attitude video editing


Hi everyone welcome to mkstudioediting channel and our website so keep watching our channel and stay enjoying with us

STEP 1


ಮೊದಲು ನೀವು ಈ ವೆಬ್ಸೈಟ್ ನಿಂದ Bookmark preset ಡೌನ್ಲೋಡ್ ಮಾಡ್ಕೊಳ್ಳಿ ಆಮೇಲೆ ಅದನ್ನು ಅಲೈಟ ಮೋಶನಲ್ಲಿ ಇಂಪೊರ್ಟ ಮಾಡ್ಕೊಳ್ಳಿ ಅಲೈಟ ಮೋಶನಲ್ಲಿ ನಾವು ಕೊಟ್ಟಿರುವ Books mark Preset ಒಪನ್ ಇಂಪೊರ್ಟ ಮಾಡ್ಕೊಳ್ಳಿ. ಆಮೇಲೆ ಆ Preset ಒಪನ್ ಮಾಡಿ ಅಲ್ಲಿ ಎಲ್ಲಾ Bookmark ಗಳನ್ನು ಮೊದಲೆ Add ಮಾಡಲಾಗಿರುತ್ತದೆ ನೀವು ಅವುಗಳನ್ನು ಸರಿಯಾಗಿ ವಿಕ್ಷೀಸಿ.ಮೊದಲು Background heart png Add ಮಾಡ್ಕೊಳ್ಳಿ.



ಮುಂದೆ ನೀವು ಮತ್ತೆ Book marks ಗೆ ತಕ್ಕ ಹಾಗೆ ಡೈಲಾಗ್ Png Add ಮಾಡಿ ಮತ್ತು ಮುಂದಿನ ಬುಕ್ಮಾರ್ಕಗೆ ಹೋಗಿ ಹೆಚ್ಚಿನ Png ಭಾಗವನ್ನು ಕಟ್ ಮಾಡಿ ಇದೆ ರೀತಿ ಎಲ್ಲಾ ಡೈಲಾಗಗಳನ್ನು ಸರಿಯಾಗಿ ಸೇರಿಸಿ ನಂತರ ಮುಂದಿನ ಬುಕ್ಮಾರ್ಕಗೆ ಹೋಗಿ ಅಲ್ಲಿ ಸುದೀಪ್ ಅವರ ಇಮೆಜ ಗಳನ್ನು ಸೇರಿಸಿ. ಆಮೇಲೆ 16:11ಸೆಕೆಂಡಗೆ particles blast effect Add ಮಾಡ್ಕೊಳ್ಳಿ. ಅದೇ ಲೆಯರ ಸೆಲೆಕ್ಟ್ ಮಾಡಿ opacity&visibility option ನಲ್ಲಿ LIGHTEN ಎಫೆಕ್ಟ್Add ಮಾಡಿ.

STEP 2


ಇವಾಗ ನಿವು ಮತ್ತೆ video startingಅಲ್ಲಿ ಬಂದು Plus icon ಮೇಲೆ ಕ್ಲಿಕ್ ಮಾಡಿ ಮತ್ತು ಇಮೆಜ And ವಿಡಿಯೋ Option ಸೆಲೆಕ್ಟ್ ಮಾಡಿ. effect ವಿಡಿಯೋ ಸೆಲೆಕ್ಟ್ ಮಾಡಿ Plus icon ಮೇಲೆ ಕ್ಲಿಕ್ ಮಾಡಿ Red particles Effect ವಿಡಿಯೋ ಸೇರಿಸಿ ಮತ್ತು opacity &visibility option ನಲ್ಲಿ ಹೋಗಿ Screen option ಸೆಲೆಕ್ಟ್ ಮಾಡಿ.

STEP 3


ಇವಾಗ ನಿವು ಮತ್ತೆ ಅದೇ ಸಮಯದಲ್ಲಿ ಮತ್ತೆ Plus icon ಮೇಲೆ ಕ್ಲಿಕ್ ಮಾಡಿ ಮೊದಲ Black color Footer Png Add ಮಾಡಿ ನಂತರ ಮತ್ತೆ plus icon ಮೇಲೆ ಕ್ಲಿಕ್ ಮಾಡಿ dialogue Png Add ಮಾಡಿ ಅವೆರಡನ್ನು ಸರಿಯಾಗಿ Adjustment ಮಾಡಿಕೊಳ್ಳಿ. ಆ ಎರಡು ಲೆಯರ ಸೆಲೆಕ್ಟ್ ಮಾಡಿ ವಿಡಿಯೋ ಕೊನೆಯ ವರೆಗೆ ಅವನು ಲೆಯರ ಗಳನ್ನು Extend ಮಾಡ್ಕೊಳ್ಳಿ.

STEP 4


ಈಗ ನೀವು ಕೊನೆಯದಾಗಿ ಈ ವೆಬ್ ಸೈಟ್ ನಿಂದ Shake effect Preset ಇಂಪೊರ್ಟ ಮಾಡ್ಕೊಳ್ಳಿ ಮತ್ತೆ ಅದನ್ನು ನಿಮ್ಮ ಅಲೈಟ ಮೋಶನಲ್ಲಿ ಇಂಪೊರ್ಟ ಮಾಡ್ಕೊಳ್ಳಿ. ಈಗ ಆ Shake effect preset ಓಪನ್ ಮಾಡಿ ಅದರಲ್ಲಿ ಮೊದಲ ಇಮೆಜಗೆ ಇರುವ ಎಫೆಕ್ಟಗಳನ್ನು ಕಾಪಿ ಮಾಡಿ ನಿಮ್ಮ Current Projectಗೆ ಬನ್ನಿ ಅಲ್ಲಿ ಮೊದಲ ಡೈಲಾಗಗಳಿಗೆ ಆ ಎಫೆಕ್ಟ್ ಪೆಸ್ಟ ಮಾಡಿ.


ಮತ್ತು ಎರಡನೇ ಇಮೆಜಗೆ ಇರುವ ಎಫೆಕ್ಟನ್ನು ಕಾಪಿ ಮಾಡಿ ಮತ್ತೆ ಸುದೀಪ್ ರವರ ಮೊದಲ ಇಮೆಜಗೆ ಪೆಸ್ಟ ಮಾಡಿ.
ಮೂರನೇ ಇಮೆಜಗೆ ಇರುವ ಎಫೆಕ್ಟನ್ನು ಸುದೀಪ್ ರವರ ಉಳಿದಂತಹ ಎಲ್ಲಾ ಕೊನೆಯ ಇಮೆಜಗಳಿಗೆ ಪೆಸ್ಟ ಮಾಡಿ.

STEP 5


ಕೊನೆಯದಾಗಿ ಮೇಲೆ ಇರುವ ಶೆರ್ ಬಟನ್ ಮೇಲೆ ಕ್ಲಿಕ್ ಮಾಡಿ ಆಮೇಲೆ ನಿಮಗೆ ಬೇಕಾದ ಹಾಗೆ ವಿಡಿಯೋ Resolution and framerate ಎಲ್ಲಾ ಕರೆಕ್ಟ್ ಆಗಿ ಸೆಲೆಕ್ಟ್ ಮಾಡಿ ಕೊನೆಗೆ ಕೆಳಗೆ EXPORT ಮೇಲೆ ಕ್ಲಿಕ್ ಮಾಡಿ ನಿಮ್ಮ ವಿಡಿಯೋ Save ಮಾಡ್ಕೊಳ್ಳಿ. ಹೆಚ್ಚಿನ ಮಾಹಿತಿಗಾಗಿ ನಿವು ನಮ್ಮ Mk studio editing ಚಾನಲನಲ್ಲಿ ವಿಡಿಯೋ ನೋಡಬಹುದು.

Leave a Comment

%d bloggers like this: