
ನಮಸ್ಕಾರ ಫ್ರೆಂಡ್ಸ್ ಎಲ್ಲರಿಗೂ ಮತ್ತೋಂದು ಹೊಸ ಬ್ಲಾಗಿಗೆ. ಫ್ರೆಂಡ್ಸ್ ಇವತ್ತಿನ ನಾವು ಎಡಿಟ ಮಾಡ್ತಾ ಇರೋ ವಿಡಿಯೋ DIFFERENT STYLE ನಲ್ಲಿದೆ. PREVIEWನಾ ನೀವು Mk studio editing YouTube channelನಲ್ಲಿ ನೋಡಬಹುದು.
STEP 1
ಅಲೈಟ ಮೋಶನಲ್ಲಿ ನಾವು ಕೊಟ್ಟಿರುವ Books mark Preset ಒಪನ್ ಇಂಪೊರ್ಟ ಮಾಡ್ಕೊಳ್ಳಿ. ಆಮೇಲೆ ಆ Preset ಒಪನ್ ಮಾಡಿ ಮೊದಲು Background Overlay video Add ಮಾಡ್ಕೊಳ್ಳಿ.
ಮುಂದೆ ನೀವು ಮತ್ತೆ Book marks ಗೆ ತಕ್ಕ ಹಾಗೆ ಡೈಲಾಗ್ Png ಮತ್ತು ಇಮೆಜ ಗಳನ್ನು ಸೇರಿಸಿ.
STEP 2
ಆಮೇಲೆ Black colour Rectangle shape Add ಮಾಡ್ಕೊಳ್ಳಿ. ಅದನ್ನ Blending &Opacity option ನಲ್ಲಿ colour option ನಲ್ಲಿ ಹೋಗಿ Hue effect ಸೆಲೆಕ್ಟ್ ಮಾಡಿ. ಹಾಗೆ ಮತ್ತೆ ಅದೇ ಲೆಯರ ಸೆಲೆಕ್ಟ್ ಮಾಡಿ Effect option ನಲ್ಲಿ opacity&visibility option ನಲ್ಲಿ Blink ಎಫೆಕ್ಟ್Add ಮಾಡಿ.
STEP 3
ಇವಾಗ ನಿವು ಮತ್ತೆ ಅದೇ ಸಮಯದಲ್ಲಿ Black color Footer Png ಮತ್ತು dialogue Png ಎರಡನ್ನೂ Add ಮಾಡಿ. ಆ ಎರಡು ಲೆಯರ ಸೆಲೆಕ್ಟ್ ಮಾಡಿ ವಿಡಿಯೋ ಕೊನೆಯ ವರೆಗೆ ಅವನು ಲೆಯರ ಗಳನ್ನು Extend ಮಾಡ್ಕೊಳ್ಳಿ.
STEP 4
ಈಗ ನೀವು ಕೊನೆಯದಾಗಿ Shake effect Preset ಇಂಪೊರ್ಟ ಮಾಡ್ಕೊಳ್ಳಿ. ಅದರಲ್ಲಿ ಮೊದಲ ಇಮೆಜಗೆ ಇರುವ ಎಫೆಕ್ಟ್ ಕಾಪಿ ಮಾಡಿ ನಿಮ್ಮ Current Projectಗೆ ಬನ್ನಿ ಅಲ್ಲಿ ಮೊದಲ ಮೂರು ಡೈಲಾಗಗಳಿಗೆ ಆ ಎಫೆಕ್ಟ್ ಪೆಸ್ಟ ಮಾಡಿ.
STEP 5
ಮತ್ತು ಎರಡನೇ ಇಮೆಜಗೆ ಇರುವ ಎಫೆಕ್ಟನ್ನು ನಾಲ್ಕನೇ ಡೈಲಾಗ್ ಗೆ ಪೆಸ್ಟ ಮಾಡಿ. ಹಾಗೆ ಕೊನೆಯ ಇಮೆಜಗೆ ಎಫೆಕ್ಟನ್ನು ಡಾಲಿ ಯವರ ಇಮೆಜ ಗೆ ಪೆಸ್ಟ ಮಾಡಿ.
STEP 6
ಕೊನೆಯದಾಗಿ ಮೇಲೆ ಶೆರ್ ಬಟನ್ ಕ್ಲಿಕ್ ಮಾಡಿ ಆಮೇಲೆ EXPORT ಮೇಲೆ ಕ್ಲಿಕ್ ಮಾಡಿ ನಿಮ್ಮ ವಿಡಿಯೋ Save ಮಾಡ್ಕೊಳ್ಳಿ. ಹೆಚ್ಚಿನ ಮಾಹಿತಿಗಾಗಿ ನಿವು ನಮ್ಮ Mk studio editing ಚಾನಲನ ವಿಡಿಯೋ ನೋಡಬಹುದು.
Super Chainal