Basav jayanti alight motion video editing

Basavanna hd images

ಫ್ರೆಂಡ್ಸ್ ಎಲ್ಲರಿಗೂ ಮತ್ತೋಂದು ಹೊಸ ಬ್ಲಾಗ್ ಗೆ ಸ್ವಾಗತ . ಇವತ್ತು ನಾವು ಮತ್ತೋಂದು ಹೊಸ ಕಡಕ್ ಆಗಿರುವ. ಶಿವ ಬಸವ ಜಯಂತಿಯ ವಿಡಿಯೋ ಎಡಿಟ್ ಮಾಡೋಣ ಅದಕ್ಕಾಗಿ ನಾನು ಹೇಳುವ ಪ್ರತಿಯೊಂದು ಸ್ಟೆಪ್ ಫಾಲೋ ಮಾಡಿ.

STEP 1

ಮೊದಲಿಗೆ ನೀವು ಆಲೈಟ ಮೋಶನ್ ಡೌನ್ಲೋಡ್ ಮಾಡಿ ಅದನ್ನ ಒಪನ್ ಮಾಡಿ ಆಮೇಲೆ ನಾನು ಕೆಳಗಡೆ ಕೊಟ್ಟಿರುವ BOOK MARK ಪ್ರಿಸೆಟ್ ಅಥವಾ Xml ಡೌನ್ಲೋಡ್ ಮಾಡಿ ಅಲೈಟ ಮೋಶನಲ್ಲಿ ಇಂಪೊರ್ಟ ಮಾಡ್ಕೊಳ್ಳಿ.

ಈ ಪ್ರಿಸೆಟನಲ್ಲಿ ಹಾಡಿಗೆ ಬುಕಮಾರ್ಕ ಮಾಡಿರಲಾಗುತ್ತೆ. ಮೊದಲಿಗೆ ನಿವು ನಾನು ಕೊಟ್ಟಿರುವ BACKGROUND OVERLAY ವಿಡಿಯೋ ADD ಮಾಡಿ ಆಮೇಲೆ ಮೊದಲ ಬುಕಮಾರ್ಕನ ನಂತರ ಎಕ್ಸ್ಟ್ರಾ ಆದ ಭಾಗವನ್ನು ಕಟ್ ಮಾಡಿ

STEP 2

ಆಮೇಲೆ ಮತ್ತೋಂದು Background round fog effect ವಿಡಿಯೋ ಇರುತ್ತೆ. ಅದನ್ನ Add ಮಾಡಿ ಆಮೇಲೆ ಮತ್ತೋಂದು Footer smoke effect ವಿಡಿಯೋ ಇರುತ್ತೆ ಅದನ್ನು ಕೂಡ Add ಮಾಡಿ ಆಮೇಲೆ ಎರಡು ವಿಡಿಯೋ ಮೊದಲ ಬುಕಮಾರ್ಕಗಿಂತ ಎಕ್ಸ್ಟ್ರಾ ಆಗಿದ್ದರೆ ಆ ಪಾರ್ಟ ಕಟ್ ಮಾಡ್ಕೊಳ್ಳಿ. ಆಮೇಲೆ ಮತ್ತೆ ಮೊದಲಿಗೆ ಬನ್ನಿ. ಬಸವ ಜಯಂತಿ PNG ಇರುತ್ತೆ ಅದನ್ನು Add ಮಾಡ್ಕೊಳ್ಳಿ.

png Add ಮಾಡಿದ ಮೇಲೆ ಅ png ಸೆಲೆಕ್ಟ್ ಮಾಡಿ ಮೊದಲ ಬುಕಮಾರ್ಕವರೆಗು Extend ಮಾಡ್ಕೊಳ್ಳಿ.

STEP 3

ಆಮೇಲೆ ನಾನು ಕೆಳಗೆ ಕೊಟ್ಟಿರುವ Effect preset or Xml ಡೌನ್ಲೋಡ್ ಮಾಡಿ ಇಂಪೊರ್ಟ ಮಾಡ್ಕೊಳ್ಳಿ. ಆ  ಪ್ರಿಸೆಟನಲ್ಲಿ ಮೊದಲ ಇಮೆಜಗೆ ಇರುವ ಎಫೆಕ್ಟ್ ಕಾಪಿ ಮಾಡಿ. ನೀವು ಮಾಡುತ್ತಿರುವ ಪ್ರೊಜೆಕ್ಟ್ ಒಪನ್ ಮಾಡಿ ಶಿವ ಬಸವ ಜಯಂತಿ Png ಗೆ ಈ ಎಫೆಕ್ಟ್ ಪೆಸ್ಟ ಮಾಡಿ. 

STEP 4

ಇವಾಗ ನಿವು ಮೊದಲ ಬುಕಮಾರ್ಕನ ಮುಂದಿನ ಪಾರ್ಟಿ ಎಡಿಟ ಮಾಡ್ಬೇಕು ಇವಾಗ ಮೊದಲ ಬುಕಮಾರ್ಕಗೆ ಬನ್ನಿ  ಬಸವಣ್ಣನವರ ಇಮೆಜ add ಮಾಡಿ ಮುಂದಿನ ಬುಕಮಾರ್ಕಗೆ ಹೊಗಿ ಬಸವಣ್ಣನವರ ಇಮೆಜನ  ಎಕ್ಸ್ಟ್ರಾ ಪಾರ್ಟ ಕಟ್ ಮಾಡಿ ಮತ್ತೆ ಮುಂದಿನ ಬುಕಮಾರ್ಕಗೆ ಹೊಗಿ ಶಿವಾಜಿ ಮಹಾರಾಜರ ಇಮೆಜ Add ಮಾಡಿ. ಅದನ್ನು ಕೂಡ ನೆಕ್ಸ್ಟ್ ಬುಕಮಾರ್ಕಗೆ ಎಕ್ಸ್ಟ್ರಾ ಆದ ಪಾರ್ಟ ಕಟ್ ಮಾಡಿ. ಹಾಗೆ ಬುಕಮಾರ್ಕನಲ್ಲಿ ನಡುವೆ ಎರಡು ಲಾಂಗ್ ಬುಕಮಾರ್ಕ ಬರುತ್ತೆ. ಅಲ್ಲಿ ನಿವು ಬಸವಣ್ಣ ಮತ್ತು ಶಿವಾಜಿ ಯ Mix ಇಮೆಜ ಇರುತ್ತೆ. ಅದನ್ನ Add ಮಾಡಿ. ಇದೆ ರೀತಿ ನಿವು ಒಂದು ಬಸವಣ್ಣನವರ ಹಾಗೂ ಒಂದು ಶಿವಾಜಿ ಫೋಟೋ ವಿಡಿಯೋ ಕೊನೆಯ ವರೆಗೆ ಇದೆ ರೀತಿAdd ಮಾಡ್ತಾ ಹೊಗಿ

STEP 5

ಇವಾಗ ನಿವು Shake effect Preset ಒಪನ್ ಮಾಡಿ ಅಲ್ಲಿ 2ನೇಯ ಇಮೆಜಗೆ ಇರುವ ಎಫೆಕ್ಟ್ ಕಾಪಿ ಮಾಡಿ ನಿವು ಮಾಡ್ತಾ ಇರೋ ಪ್ರೊಜೆಕ್ಟ್ ಒಪನ್ ಮಾಡಿ ಅಲ್ಲಿ ಇರುವ ಎಲ್ಲಾ ಬಸವಣ್ಣನವರ ಫೋಟೋಗೆ ಇದು ಎಫೆಕ್ಟ್ ಪೆಸ್ಟ ಮಾಡಿ. ಮತ್ತೆ 3 ನೇ ಫೋಟೋ ಎಫೆಕ್ಟ್ ಕಾಪಿ ಮಾಡಿ ನಿವು ಮಾಡ್ತಾ ಇರೋ ಪ್ರೊಜೆಕ್ಟ್ ಒಪನ್ ಮಾಡಿ ಶಿವಾಜಿಯ ಎಲ್ಲಾ ಫೋಟೋಗೆ ಆ ಎಫೆಕ್ಟ್ ಪೆಸ್ಟ ಮಾಡಿ. ಕೊನೆಗೆ . ಕೊನೆಯ ಎಫೆಕ್ಟ್ ಕಾಪಿ ಮಾಡಿ. ಲಾಂಗ್ ಬುಕಮಾರ್ಕಗೆ Add ಮಾಡಿದ ಎರಡು ಫೋಟೋಗೆ ಇದು ಎಫೆಕ್ಟ್ ಪೆಸ್ಟ ಮಾಡಿ. ಇವಾಗಾ ಕೊನೆಗೆ ಮತ್ತೊಂದು ವಿಡಿಯೋ ಎಫೆಕ್ಟ್ ಇರುತ್ತೆ ಅದನ್ನ ನಿವು ಮೊದಲ ಬುಕಮಾರ್ಕನಿಂದ ವಿಡಿಯೋ ಕೊನೆಯ ವರೆಗೆ Add ಮಾಡಿ. ಮತ್ತೆ ಆ ಎಫೆಕ್ಟ್ ಸೆಲೆಕ್ಟ್ ಮಾಡಿ Blending &Opacity option click ಮಾಡಿ. lighten section ನಲ್ಲಿ Screen option ಸೆಲೆಕ್ಟ್ ಮಾಡಿ.

STEP 6

ಕೊನೆಗೆ ಮೇಲಿರುವ ಶೆರ್ ಬಟನ್ ಮೇಲೆ ಕ್ಲಿಕ್ ಮಾಡಿ. ವಿಡಿಯೋ ಎಕ್ಸ್ಪಪೊರ್ಟ ಮಾಡಿ. ಹೆಚ್ಚಿನ ಮಾಹಿತಿಗಾಗಿ Mk studio editing ಚಾನಲ್ ಸಬಸ್ರ್ಕೈಬ ಮಾಡಿ

Leave a Comment

%d bloggers like this: